Jump to content

೨೦೨೪:ನೋಂದಣಿ

From Wikimania
This page is a translated version of the page 2024:Registration and the translation is 80% complete.
Outdated translations are marked like this.
⧫ Collaboration of the Open ⧫

ವಿಕಿಮೇನಿಯಾ ೨೦೨೪ ಅನ್ನು ಸಮ್ಮಿಶ್ರ ಸಭೆಯಾಗಿ ಆಯೋಜಿಸಲಾಗಿದೆ-ಇಲ್ಲಿ ನೀವು ಖುದ್ದಾಗಿ ಭಾಗವಹಿಸಬಹುದು ಅಥವಾ ಆನ್‌ಲೈನ್ ಮೂಲಕವೂ ಭಾಗವಹಿಸಬಹುದು.

ನೋಂದಣಿ ಶುಲ್ಕವು ೧೦೦ ಅಮೆರಿಕನ್ ಡಾಲರ್. ಇದು ವಿಕಿಮೀಡಿಯಾ ಫೌಂಡೇಶನ್ನಿಂದ ಸಹಾಯಧನವನ್ನು ಪಡೆಯುತ್ತದೆ ಮತ್ತು ಕಾರ್ಯಕ್ರಮದ ಪ್ರತಿ ದಿನದ ಊಟ ಮತ್ತು ಬೆಳಿಗ್ಗೆ ಮತ್ತು ಮಧ್ಯಾಹ್ನದ ತಿಂಡಿಗಳನ್ನು ಒಳಗೊಂಡಿರುತ್ತದೆ (ಆಗಸ್ಟ್ ೭ರಿಂದ ೧೦ರವರೆಗೆ) ರಂದು ಆಗಸ್ಟ್ ಭೋಜನ, ಆಗಸ್ಟ್ 7 ರಂದು ಉದ್ಘಾಟನಾ ಸಮಾರಂಭ ಮತ್ತು ಆಗಸ್ಟ್ 10 ರಂದು ಸಮಾರೋಪ ಸಮಾರಂಭ ಮತ್ತು ಈವೆಂಟ್ ಸ್ವ್ಯಾಗ್. ವಿದ್ಯಾರ್ಥಿವೇತನ ಪಡೆಯುವವರ ನೋಂದಣಿ ಶುಲ್ಕವನ್ನು ಪ್ರತಿಷ್ಠಾನವು ಸಂಪೂರ್ಣವಾಗಿ ಭರಿಸುತ್ತದೆ.

ಆನ್‌ಲೈನ್ ಮೂಲಕ ಭಾಗವಹಿಸಲು ಯಾವುದೇ ಖರ್ಚು ವೆಚ್ಚಗಳಿಲ್ಲ.

ನಿಮಗೆ ಆಸಕ್ತಿ ಇದ್ದರೆ ನಿಮ್ಮ ಹೆಸರನ್ನು ಇಲ್ಲಿ ಸೇರಿಸಬಹುದು